ವಿಟ್ಲ ಅಕ್ಷಯ ಸಮುದಾಯ ಭವನದಲ್ಲಿ ನಡೆಯುತ್ತಿರುವ 1722 ನೇ ಮಧ್ಯವರ್ಜನ ಶಿಬಿರದಲ್ಲಿ 66 ಮಂದಿ ಭಾಗವಹಿಸಿದ್ದಾರೆ.
ಎಲ್ಲ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆಯನ್ನು ದುರ್ಗಾ ಕ್ಲಿನಿಕ್ ಗಡಿಯಾರ ಪೆರಾಜೆ ಇಲ್ಲಿನ ಡಾಕ್ಟರ್ ಮನೋಹರ್ ರೈ, ಬೋಳಂತೂರು ಸಮುದಾಯ ಆರೋಗ್ಯ ಅಧಿಕಾರಿಗಳಾದ ಸಂತೋಷ್, ವಿಟ್ಲ ಸಿ ವಲಯದ ಸಮುದಾಯ ಆರೋಗ್ಯ ಅಧಿಕಾರಿ ಆಶಾಲತಾ, ಆಶಾಕಾರ್ಯಕರ್ತರಾದ ಮಮತಾ, ವಸಂತಿ ಯವರು ನಡೆಸಿಕೊಟ್ಟರು, ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಶಿಬಿರ ಅಧಿಕಾರಿ ದೇವಿ ಪ್ರಸಾದ್, ವಿಟ್ಲ ವಲಯ ಮೇಲ್ವಿಚಾರಕಿ ಸರಿತಾ, ಒಕ್ಕೂಟಗಳ ಸೇವಾ ಪ್ರತಿನಿಧಿಗಳು,, ಜನಜೀವನ ಸಮಿತಿಯ ಸದಸ್ಯರು ಸಹಕರಿಸಿದರು.