ವಿಟ್ಲ: ಒಡಿಯೂರು ಶ್ರೀ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜೈ ಗುರುದೇವ ಕಲಾಕೇಂದ್ರದ ವತಿಯಿಂದ ತಾ.10-09-2023ರಂದು ಬೆಳಿಗ್ಗೆ ಗಂಟೆ 10ರಿಂದ ಜರಗಲಿರುವ
ಮುದ್ದುಕೃಷ್ಣ ವೇಷ ಸ್ಪರ್ಧೆಯ ಪ್ರಯುಕ್ತ ಬಾಲಕೃಷ್ಣ (3ವರ್ಷ ಮತ್ತು 5 ವರ್ಷದೊಳಗಿನ ಮಕ್ಕಳಿಗೆ) ರಾಧೆ-ಕೃಷ್ಣ (5ರಿಂದ 8 ವರ್ಷ) ಯಶೋದಾ ಕೃಷ್ಣ (ಮುಕ್ತ)ಸ್ಪರ್ಧೆ ಜರಗಲಿದೆ.