Wednesday, October 18, 2023

ಸೆ.19ರಿಂದ ಸೆ. 22 ರವರೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಮಡಂತ್ಯಾರು ಇದರ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Must read

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಮಡಂತ್ಯಾರು ಇದರ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.19ರಿಂದ ಸೆ. 22 ರವರೆಗೆ ಗಣಪತಿ ಮಂಟಪ, ಮಡಂತ್ಯಾರು ನಲ್ಲಿ ನಡೆಯಲಿದೆ.

ದಿನಾಂಕ: 19-09-2023ನೇ ಮಂಗಳವಾರ

ಬೆಳಿಗ್ಗೆ 10.00ಕ್ಕೆ : ಗಣಹೋಮ

10.30ಕ್ಕೆ : ಶ್ರೀ ಮಹಾಗಣಪತಿ ಪ್ರತಿಷ್ಠೆ

11.00ರಿಂದ : “ಕಲಾ ಸರಸ್ವತಿ” ನೃತ್ಯ ತಂಡ ಊರ್ಲ ಪುಂಜಾಲಕಟ್ಟೆ ಇವರಿಂದ ಸಂಸ್ಕೃತಿಕ ಕಲಾ ಐಸಿರಿ

12.30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ

ಮಧ್ಯಾಹ್ನ 1.00ರಿಂದ : ಸಾರ್ವಜನಿಕ ಅನ್ನಸಂತರ್ಪಣೆ

ಮಧ್ಯಾಹ್ನ 1.30ರಿಂದ : ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘ, ಪಾರೆಂಕಿ ಮಡಂತ್ಯಾರು ಇವರ ಸದಸ್ಯರಿಂದ ಯಕ್ಷಗಾನ ತಾಳಮದ್ದಲೆ : ವೀರಮಣಿ ಕಾಳಗ

ಸಂಜೆ 6.00ರಿಂದ : ಭಜನೆ -ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ, ಪಾರೆಂಕಿ

7.30ರಿಂದ : ದೇವಿಕಿರಣ್ ಕಲಾನಿಕೇತನ ಮಡಂತ್ಯಾರು ವಿದೂಷಿ ಸ್ವಾತಿ ಜಯರಾಮ್ ಮತ್ತು ವಿದೂಷಿಪೃಥ್ವಿ ಸತೀಶ್ ಇವರ ಶಿಷ್ಯ ವೃಂದದವರಿಂದ ನೃತ್ಯಾರ್ಪಣಂ ಹಾಗೂ CDK ಚಂದೂಸ್ ಡ್ಯಾನ್ಸ್ ಕಿಡ್ಸ್

ರಾತ್ರಿ ಗಂಟೆ 9.00ರಿಂದ : ಪ್ರತಿಭಾ ರತ್ನ ಪ್ರಶಸ್ತಿ ಪುರಸ್ಕೃತ ಶ್ರುತಿದಾಸ್ ನಿರ್ದೇಶನದ ನಾಟ್ಯ ಲಹರಿ ನೃತ್ಯ ತಂಡ ಕಾವಳಕಟ್ಟೆ ಇವರಿಂದ ಸಂಸ್ಕೃತಿಕ ವೈವಿಧ್ಯ

ದಿನಾಂಕ : 20-09-2023ನೇ ಬುಧವಾರ

ಬೆಳಿಗ್ಗೆ 10.30ಕ್ಕೆ : ಗಣಹೋಮ

12.30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ

1.00ರಿಂದ : ಸಾರ್ವಜನಿಕ ಅನ್ನಸಂತರ್ಪಣೆ

ಮಧ್ಯಾಹ್ನ 1.30ರಿಂದ : ಯಕ್ಷಭಜನೆ -ಶ್ರೀ ಗಣೇಶ್ ಸಾಲ್ಯಾನ್, ಪುಂಜಾಲಕಟ್ಟೆ ತಂಡದವರಿಂದ

6.00ರಿಂದ : ಭಜನೆ – ಶ್ರೀ ಅನಂತೇಶ್ವರ ಸ್ವಾಮಿ ಭಜನೆ ಮಂಡಳಿ, ಬಳ್ಳಮಂಜ

7.00ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ

8.00ರಿಂದ : ಅದ್ದೂರಿ ಭಕ್ತಿ ಪ್ರಧಾನ ತುಳು ನಾಟಕ ಕಲ್ಜಿಗದ ಕಾಳಿ ಮಂತ್ರದೇವತೆ

ದಿನಾಂಕ: 21-09-2023ನೇ ಗುರುವಾರ

ಬೆಳಿಗ್ಗೆ 10.30ಕ್ಕೆ : ಗಣಹೋಮ

12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ

1.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ

ಮಧ್ಯಾಹ್ನ 1.30ರಿಂದ ಯಕ್ಷಮಿತ್ರರು ಮಡಂತ್ಯಾರು ಸಾದರಪಡಿಸುವ 12ನೇ ವರ್ಷದ ತಾಳಮದ್ದಲೆ ಗಾಂಡೀವ ನಿಂದನೆ

ಮುಮ್ಮೇಳ :ಹೊಸಮೂಲೆ, ನೆಕ್ಕರೆ ಮೂಲೆ, ರಾ.ಮಡಂತ್ಯಾರು, ಮುರಾರಿ,

ಹಿಮ್ಮೇಳ: ಸುಣ್ಣಂಬಳ, ಮ.ರ. ಭಟ್ಟ, ತಲಪಾಡಿ, ನೆತ್ತರ

6.00ರಿಂದ : ಭಜನೆ -ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಾಲಾಡಿ

7.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ

7.30ರಿಂದ ತುಳು ನಾಟ್ಯ ವೈಭವ ತುಳುನಾಡ ತುಡರ್

ದಿನಾಂಕ: 22-09-2023ನೇ ಗುರುವಾರ

ಬೆಳಿಗ್ಗೆ 10.30ಕ್ಕೆ : ಗಣಹೋಮ

12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ

11.30ರಿಂದ : ಧಾರ್ಮಿಕ ಸಭೆ

ಧಾರ್ಮಿಕ ಪ್ರವಚನ : ಬಾಲವಾಗ್ಮಿ ಕು. ಹಾರಿಕಾ ಮಂಜುನಾಥ್ ಬೆಂಗಳೂರು

ಮುಖ್ಯಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಶಾಸಕ ಹರೀಶ್ ಕುಮಾರ್, ಶ್ರೀ ಕ್ಷೇತ್ರ ಪಾರೆಂಕಿ ಆಡಳಿತ ಮೊಕ್ತೇಸರರು ವಿಠಲ ಶೆಟ್ಟಿ ಮೂಡಯೂರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1.00 ರಿಂದ : ಸಾರ್ವಜನಿಕ ಅನ್ನಸಂತರ್ಪಣೆ

ರಾತ್ರಿ 6.30ರಿಂದ ಶ್ರೀ ಗಣೇಶ ಮೂರ್ತಿಯ ಶೋಭಾಯಾತ್ರೆ ನಡೆಯಲಿದೆ.

 

 

More articles

Latest article