Sunday, October 22, 2023

ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ ಮುರಬೈಲು ಕಲ್ಲಡ್ಕ ಮನೆಗೆ ಯೋಜನೆಯ ಪದಾಧಿಕಾರಿಗಳು, ಶೌರ್ಯ ವಿಪತ್ತು ತಂಡದ ಸದಸ್ಯರುಗಳು ಭೇಟಿ ನೀಡಿ ದನ ಸಹಾಯ ವಿತರಣೆ

Must read

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಮಾಜಿ ಅಧ್ಯಕ್ಷರಾದ ಈಶ್ವರ ನಾಯ್ಕ ಮುರಬೈಲು ಕಲ್ಲಡ್ಕ ಇವರು ಅನಾರೋಗ್ಯದಿಂದ ಕೂಡಿದ್ದು, ಅವರ ಮನೆಗೆ, ಯೋಜನೆಯ ಕಲ್ಲಡ್ಕ ವಲಯದ ಪದಾಧಿಕಾರಿಗಳು, ಶೌರ್ಯ ವಿಪತ್ತು ತಂಡದ ಸದಸ್ಯರುಗಳು ಭೇಟಿ ನೀಡಿ ಯೋಗಕ್ಷೇಮವಿಚಾರಿಸಿ ದನ ಸಹಾಯವನ್ನು ನೀಡಿದರು.

ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಶೌರ್ಯ ತಂಡದ ಅಧ್ಯಕ್ಷ ಮಾಧವ ಸಾಲಿಯನ್, ಮಾಮೇಶ್ವರ ಒಕ್ಕೂಟದ ಅಧ್ಯಕ್ಷ ಹರೀಶ್, ಗೋಳ್ತಾಮಾಜಲ್ ಏ ಒಕ್ಕೂಟದ ಅಧ್ಯಕ್ಷ ಮಮತಾ,ಸೇವಾ ಪ್ರತಿನಿಧಿಗಳಾದ ಗಣೇಶ್ ನೆಟ್ಲ, ಜಯಶ್ರೀ , ಮೊದಲಾದವರು ಜೊತೆಗಿದ್ದರು.

More articles

Latest article