Wednesday, October 18, 2023

ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯಿಂದ ಸಹಾಯಹಸ್ತ

Must read

ವಿಟ್ಲ: ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಇವರ ನೇತೃತ್ವದಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣಾ ಬಳಿ ಕೊಲೆಗಡುಕ ಪದ್ಮರಾಜನಿಂದ ಹತ್ಯೆಯಾದ ಅಳಿಕೆ ಅದಲ ನಿವಾಸಿ ಗೌರಿ ಯ ಮನೆಗೆ ಭೇಟಿ ನೀಡಿ 30 kg ಅಕ್ಕಿ ನೀಡಲಾಯಿತು.

ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಕಾರ್ಯಧ್ಯಕ್ಷ ಚಂದ್ರಶೇಖರ್ ಯು. ವಿಟ್ಲ ,ಗಣೇಶ್ ಸೀಗೆಬಲ್ಲೆ, ಸಂಜೀವ ಕಣಿಯೂರು, ವಿಮಲ ಮುಳಿಯ, ಗೀತಾ ಕಣಿಯೂರು, ಉಪಸ್ಥಿತರಿದ್ದರು.

More articles

Latest article