ರಾಜ್ಯದಲ್ಲಿ ದಿನೇ ದಿನೇ ಡೆಂಘೀ ಪ್ರಕರಣ ಹೆಚ್ಚಾಗುತ್ತಿದೆ. ಬೆಂಗಳೂರಲ್ಲೇ ಅತಿಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇಲ್ಲಿಯವರೆಗೆ ಡೆಂಘೀ ಜ್ವರದಿಂದ 8,563 ಜನರು ಬಳಲುತ್ತಿದ್ದಾರೆ. 90 ಸಾವಿರಕ್ಕೂ ಅಧಿಕ ಡೆಂಘೀ ಶಂಕಿತರ ರಕ್ತ ತಪಾಸಣೆ ಮಾಡಲಾಗಿದೆ.
ಯಾವ ಜಿಲ್ಲೆಯಲ್ಲಿ ಡೆಂಘೀ ಪ್ರಕರಣ ಎಷ್ಟಿದೇ..
- ಬೆಂಗಳೂರು- 4,979
- ಮೈಸೂರು- 430
- ಉಡುಪಿ- 346
- ಶಿವಮೊಗ್ಗ- 198
- ದಕ್ಷಿಣ ಕನ್ನಡ- 178
- ಕಲಬುರಗಿ- 176
- ವಿಜಯಪುರ- 170
- ಚಿತ್ರದುರ್ಗ- 158
- ಬೆಳಗಾವಿ- 149
- ಹಾಸನ- 139
- ದಾವಣಗೆರೆ- 134
- ಚಿಕ್ಕಮಗಳೂರು- 128
- ತುಮಕೂರು- 122
- ಧಾರವಾಡ- 115
- ಕೊಡಗು- 110