ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ ಮಾಡ (ರಿ.) ಬಡಗಕಜೆಕಾರು ಮಂಡಳಿ ಸ್ಥಾಪನೆಯಾಗಿ 27 ವರ್ಷ ಆಗಿರುತ್ತದೆ ಇದರ ಮಾಡ ವಿಷ್ಣು ಮೂರ್ತಿ ದೈವಸ್ಥಾನ ವಠಾರದಲ್ಲಿ ಸೆ.10ರಂದು ಆದಿತ್ಯವಾರ ನಡೆಯುವ 14 ನೇ ವರ್ಷದ ಮೊಸರು ಕುಡಿಕೆ ಉತ್ಸವವಕ್ಕೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ
ಶ್ರೀ ಕೃಷ್ಣ ದೇವರ ಪೂಜೆ ಹಾಗೂ ಗ್ರಾಮಸ್ಥರಿಗೆ ಕ್ರೀಡಾಕೂಟ ಅನ್ನ ಸಂತರ್ಪಣೆ ಮತ್ತು ಹಿಂದೂ ಬಾಂಧವರಿಗೆ ಸಂಜೆ 3 ಗಂಟೆಯಿಂದ ಮುಕ್ತ ಕಬ್ಬಡಿ ಪಂದ್ಯಾಟ ನಡೆಯಲಿದೆ.
ಭಕ್ತಭಿಮಾನಿಗಳಿಗೆ ಆದರದ ಸ್ವಾಗತ ಬಯಸುವ ಪದಾಧಿಕಾರಿಗಳು ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ (ರಿ ) ಮಾಡ