Wednesday, October 18, 2023

ಉಳಿ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ.

Must read

ಉಳಿ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ರೇವತಿ ಮುದಲಾಡಿ ಹಾಗೂ ಉಪಾಧ್ಯಕ್ಷರಾಗಿ ವಸಂತ ರಾಮನಗರ ಅವಿರೋದವಾಗಿ ಆಯ್ಕೆಯಾದರು.

More articles

Latest article