Wednesday, October 25, 2023

ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ರಚನೆ : ಅಧ್ಯಕ್ಷರಾಗಿ ವಿಶ್ವನಾಥ ನಡುತೋಟ, ಕಾರ್ಯದರ್ಶಿಯಾಗಿ ರತ್ನಾಕರ ಸುಬ್ರಹ್ಮಣ್ಯ ಆಯ್ಕೆ

Must read

ಕರ್ನಾಟಕ ಸರಕಾರದ ಜಿಲ್ಲಾ ನೊಂದನಾಧಿಕಾರಿಯವರಿಂದ ನೋಂದಾವಣೆಗೊಂಡು ನೂತನವಾಗಿ ಅಸ್ತಿತ್ವಕ್ಕೆ ಬಂದ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ವಿಶ್ವನಾಥ ನಡುತೋಟ ನೇಮಕಗೊಂಡಿದ್ದಾರೆ.

ಕಾರ್ಯದರ್ಶಿ ಯಾಗಿ ವಿಜಯವಾಣಿ /ಹೊಸ ದಿಗಂತ ಪತ್ರಿಕೆಯ ರತ್ನಾಕರ ಸುಬ್ರಹ್ಮಣ್ಯ, ಉಪಾಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆಯ ಲೋಕೇಶ್ ಬಿ ಎನ್, ಕೋಶಾಧಿಕಾರಿಯಾಗಿ ವಿಜಯ ಕರ್ನಾಟಕ/ ಕನ್ನಡ ಪ್ರಭ ಪತ್ರಿಕೆಯ ಪ್ರಕಾಶ್ ಸುಬ್ರಹ್ಮಣ್ಯ, ನೇಮಕಗೊಂಡಿದ್ದಾರೆ.

ನಿರ್ದೇಶಕರುಗಳಾಗಿ ಉದಯವಾಣಿ ಪತ್ರಿಕೆಯ ದಯಾನಂದ ಕಲ್ಲಾರ್, ಸುದ್ದಿ ಬಿಡುಗಡೆ ಪತ್ರಿಕೆಯ ಶಿವರಾಮ ಕಜೆಮೂಲೆ , ಚಾನೆಲ್ 9 / ನಮ್ಮ ನ್ಯೂಸ್ ಬಂಟ್ವಾಳದ ಶಿವ ಭಟ್ ,ವಿಶ್ವವಾಣಿ & ದಿಗ್ವಿಜಯದ ಸಂತೋಷ್ ಸುಬ್ರಹ್ಮಣ್ಯ, ಸ್ಪೀಡ್ ನ್ಯೂಸ್ ನ ನಾಗೇಶ್ ಮಡಿವಾಳ, ಕಹಳೆ ನ್ಯೂಸ್ ನ ಸುಪ್ರೀತ್ ಗೌಡ ನೇಮಕಗೊಂಡಿರುತ್ತಾರೆ.

More articles

Latest article