Monday, October 30, 2023

ಗ್ರೀನ್ ಪಾರ್ಮ್ ಹೋಟೆಲ್ ನಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಆರೋಪ…! : ಹೋಟೆಲ್ ಗೆ ದಿಡೀರ್ ಧಾಳಿ ನಡೆಸಿದ ಸುಬ್ರಹ್ಮಣ್ಯ ಪೊಲೀಸರು

Must read

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಇಂಜಾಡಿ ಎಂಬಲ್ಲಿ ಇರುವ ಗ್ರೀನ್ ಪಾರ್ಮ್ ಹೋಟೆಲ್ ಒಂದರಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗಿತ್ತಿದೆ, ಎಂದು ಆರೋಪ ಬಂದ ಹಿನ್ನೆಲೆ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬಂಧಿಗಳು ಇಂದು ಗ್ರೀನ್ ಪಾರ್ಮ್ ಹೋಟೆಲ್ ಗೆ ಧಾಳಿ ನಡೆಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತನಿಖೆ ಸಂದರ್ಭದಲ್ಲಿ ಯಾವುದೇ ಮದ್ಯ ಮಾರಾಟ ಹಾಗೂ ಅದಕ್ಕೆ ಸಂಬಂಧಿಸಿದ ಕುರುಹು ಪಟ್ಟೆಯಾಗಿಲ್ಲ ಮಾದ್ಯಮದಲ್ಲಿ ಬಂದ ರೀತಿಯಲ್ಲಿ ಯಾವುದೇ ಕಾನೂನು ಬಾಹಿರ ಕೃತ್ಯಗಳು ಕಂಡು ಬಂದರೆ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಠಾಣಾಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

More articles

Latest article