Wednesday, October 18, 2023

ಆರೆಂಜ್ ಎಂಟರ್ಪ್ರೈಸಸ್, ಸುಬ್ರಹ್ಮಣ್ಯ ಇವರ ಲಕ್ಕಿ ಗ್ರಾಹಕ ಯೋಜನೆಯ ಸೀಸನ್ 3 ರ ವಿಜೇತರಾದ ಉಷಾ ಎನೆಕಲ್ಲು ರಿಗೆ ಎಲೆಕ್ಟ್ರಿಕ್ ಸ್ಕೂಟಿ ಹಸ್ತಾಂತರ

Must read

ಆರೆಂಜ್ ಎಂಟರ್ಪ್ರೈಸಸ್, ಸುಬ್ರಹ್ಮಣ್ಯ ಇವರ ಲಕ್ಕಿ ಗ್ರಾಹಕ ಯೋಜನೆಯ ಸೀಸನ್ 3 ರ ಎಲೆಕ್ಟ್ರಿಕ್ ಸ್ಕೂಟಿ ವಿಜೇತರಾದ ಉಷಾ , ಎನೆಕಲ್ಲು ಅವರಿಗೆ ಎಲೆಕ್ಟ್ರಿಕ್ ಸ್ಕೂಟಿಯನ್ನು ಡಾ.ರವಿ ಕಕ್ಕೆ ಪದವವು ಅವರು ಹಸ್ತಾಂತರಿಸಿದರು.

ಹರಿಪ್ರಸಾದ್ ಅನುಗ್ರಹ ಎಂಟರ್ಪ್ರೈಸ್, ಸದಾಶಿವ ಭಟ್ ಸುಬ್ರಹ್ಮಣ್ಯೇಶ್ವರ ಆಟೋಮೊಬೈಲ್, ಗಂಗಾದರ್ ಮಾಸ್ಟರ್ ಟೈಲರ್, ಪ್ರದೀಪ್ ಷಷ್ಠಿ ಮೊಬೈಲ್, ನಿತಿನ್ ನೂಚಿಲ , ಆರೆಂಜ್ ಎಂಟರ್ಪ್ರೈಸಸ್ ಸಿಬ್ಬಂದಿಗಳಾದ ಪ್ರವೀಣ್ ಮತ್ತು ಉದಯ್ ಕುಮಾರ್ ಉಪಸ್ಥಿತರಿದ್ದರು.

More articles

Latest article