ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆ.20ರ ಆದಿತ್ಯವಾರದಂದು “ಆಗೇಲು ಸೇವೆ” ಮತ್ತು “ಕೋಲ ಸೇವೆ” ಇರುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ದಿನಾಂಕ 21-08-2023 ರ ಸೋಮವಾರದಂದು ನಾಗರ ಪಂಚಮಿ ನಿಮಿತ್ತವಾಗಿ ದಿನಾಂಕ 20-08-2023 ರ ಆದಿತ್ಯವಾರದಂದು ಕ್ಷೇತ್ರದಲ್ಲಿ “ಆಗೇಲು ಸೇವೆ” ಮತ್ತು “ಕೋಲ ಸೇವೆ” ಇರುವುದಿಲ್ಲ.
