Friday, October 27, 2023

ಕುತ್ತಿಲದಲ್ಲಿ ಆ.13 ರಂದು ಆಟಿ ಆನಿ… ಇನಿ.. ನನ ಲೇಸ್ ಕಾರ್ಯಕ್ರಮ

Must read

ಬಿಲ್ಲವ ಸಮಾಜ ಸೇವಾ ಸಂಘ (ರಿ.) ಮತ್ತು ಕಿನ್ನಿದಾರು ಮಹಿಳಾ ಸಮಿತಿ ಕುತ್ತಿಲ ವತಿಯಿಂದ ಆಟಿ ಆನಿ… ಇನಿ.. ನನ ಲೇಸ್ ಕಾರ್ಯಕ್ರಮ ಆ.13 ರಂದು ಬೆಳಿಗ್ಗೆ ಗುರು ಸನ್ನಿಧಾನ ಕುತ್ತಿಲದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕುತ್ತಿಲ ದಿವ್ಯೇಶ್ ಕರ್ಕೇರ ಉದ್ಘಾಟಿಸಲಿದ್ದಾರೆ. ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ರಮೇಶ್ ಕುಡಮೇರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಯೋಗೇಶ್ ಕುಮಂಗಿಲ, ಪುಷ್ಪಲತಾ ಮೋಹನ್, ಕಾಂತಪ್ಪ ಕರ್ಕೇರ ಹಾಗೂ ಗುರು ನಾರಾಯಣ ಸೇವಾ ಸಂಘ ನೈನಾಡು ಸ್ಥಾಪಕ ಅಧ್ಯಕ್ಷರು ಈಶ್ವರ ಸಾಲ್ಯಾನ್ ಮಿತ್ತೊಟ್ಟು, ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕುತ್ತಿಲ ಮಾಜಿ ಅಧ್ಯಕ್ಷರು ಧರ್ಣಪ್ಪ  ಬಂಗೇರ ಭಾಗವಹಿಸಲಿದ್ದಾರೆ.

 

 

More articles

Latest article