ನವೋದಯ ಯುವಕ ಸಂಘ (ರಿ) ಮೈರಾನ್ ಪಾದೆ ಕಾಮಾಜೆ ಇದರ ವಾರ್ಷಿಕ ಮಹಾಸಭೆ ವಿನೋದ್ ಕಾಮಾಜೆ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ನಡೆಯಿತು
2023-24 ನೇ ಸಾಲಿನ ಅದ್ಯಕ್ಷರಾಗಿ ಅಕ್ಷಯ್ ಕಾಮಾಜೆ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಕಾಮಾಜೆ, ಪ್ರಧಾನ ಕಾರ್ಯದರ್ಶಿ ಮಧು ಕುಮಾರ್ ಕಾಮಾಜೆ, ಜತೆ ಕಾರ್ಯದರ್ಶಿಯಾಗಿ ಭವಿತ್ ಮೈರಾನ್ ಪಾದೆ , ತೇಜಸ್ ಕಾಮಾಜೆ, ಕೋಶಾಧಿಕಾರಿಯಾಗಿ ಗಿರೀಶ್ ಕಾಮಾಜೆ ಅವರನ್ನು ಸಂಘದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.