Tuesday, October 17, 2023

ಜೆಸಿಐ ಮಡಂತ್ಯಾರು “ಬಾಂಧವ್ಯ 2023” ರ ಜೇಸಿ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

Must read

ಜೆಸಿಐ ಮಡಂತ್ಯಾರು “ಬಾಂಧವ್ಯ 2023” ರ ಜೇಸಿ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಡಾ. ಡಿ ವೀರೇಂದ್ರ ಹೆಗಡೆ ಇವರ ದಿವ್ಯ ಹಸ್ತದಿಂದ ನೆರವೇರಿತು.

ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೇಸಿ ಅಶೋಕ್ ಗುಂಡಿಯಲ್ಕೆ, ಕಾರ್ಯದರ್ಶಿ ಜೇಸಿ ವಿಕೇಶ್ ಮಾನ್ಯ, ವಲಯ ಸಂಯೋಜಕ ಜೇಸಿ ನವೀನ್ ಕೋಡ್ಲಕ್ಕೆ, ಸಪ್ತಾಹ ಸಂಯೋಜಕ ಜೇಸಿ ಅಜಯ್ ಜೆ. ಶೆಟ್ಟಿ, ಕೋಶಾಧಿಕಾರಿ ಜೇಸಿ ಸಂಯುಕ್ತ ಕಡ್ತಿಲ ಉಪಸ್ಥಿತರಿದ್ದರು.

More articles

Latest article