Wednesday, October 25, 2023

ಚೆನ್ನೈತ್ತೋಡಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ವನಿತಾ, ಉಪಾಧ್ಯಕ್ಷರಾಗಿ  ಜಯಂತಿ ಆಯ್ಕೆ

Must read

ಚೆನ್ನೈತ್ತೋಡಿ ಗ್ರಾಮ ಪಂಚಾಯತ್‌ ದ 2ನೇ ಆವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯು ಪಂಚಾಯತದ ಸಭಾಭವನದಲ್ಲಿ ಜರುಗಿತು.

ಚುನಾವಣಾ ಪ್ರಕ್ರಿಯೆ ಜರುಗಿಸಲು ಗೊತ್ತುಪಡಿಸಿದ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ  ಜೋ ಪ್ರದೀಪ್ ಡಿ’ಸೋಜ ಹಾಜರಿದ್ದು, ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ಸಭೆಗೆ ತಿಳಿಸಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು . ಗ್ರಾಮ ಪಂಚಯತ್‌ ದ 2ನೇ ಅವಧಿಗೆ ಅಧ್ಯಕ್ಷರಾಗಿ ವನಿತಾ (ಪ.ಪಂಗಡ)ರವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ  ಜಯಂತಿ (ಹಿಂದುಳಿದ ವರ್ಗ ‘ಬ’ ಮಹಿಳೆ) ಅವಿರೋಧವಾಗಿ ಆಯ್ಕೆಯಾದರು. ಸಭೆಯಲ್ಲಿ 19 ಸದಸ್ಯರು ಭಾವವಹಿಸಿದ್ದರು.

More articles

Latest article