Tuesday, October 31, 2023

ಆ.20 ರಂದು ಪೊಲೀಸ್ ಲೇನ್, ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಾಲಯ ಉದ್ಘಾಟನೆ, ನಿಧಿ ಸಮರ್ಪಣೆ, ವಿಜ್ಞಾಪನಾ ಪತ್ರ ಬಿಡುಗಡೆ ಮತ್ತು ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ಸಾನಿಧ್ಯದ ನೂತನ ವೆಬ್‌ಸೈಟ್ ಅನಾವರಣ

Must read

ಬಿ.ಸಿ.ರೋಡು ಪೊಲೀಸ್ ಲೇನ್, ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ದಲ್ಲಿ ಆ.20 ರಂದು ಜೀರ್ಣೋದ್ಧಾರ ಸಮಿತಿಯ ಕಾರ್ಯಾಲಯ ಉದ್ಘಾಟನೆ, ನಿಧಿ ಸಮರ್ಪಣೆ, ವಿಜ್ಞಾಪನಾ ಪತ್ರ ಬಿಡುಗಡೆ ಮತ್ತು ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ಸಾನಿಧ್ಯದ ನೂತನ ವೆಬ್‌ಸೈಟ್ ಅನಾವರಣ ನಡೆಯಲಿರುವುದು.

ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.

ಲೋಕಸಭಾ ಸದಸ್ಯರು ನಳಿನ್ ಕುಮಾರ್‌ ಕಟೀಲು,  ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಮಾಜಿ ಸಚಿವರು ಬಿ. ರಮಾನಾಥ ರೈ, ಬಂಟ್ವಾಳ ಉಪವಿಭಾಗದ ಪೊಲೀಸ್‌ ಉಪ ಅಧೀಕ್ಷಕರು ಪ್ರತಾಪ್‌ ಸಿಂಗ್ ಥೋರಾಟ್ ಭಾಗವಹಿಸಲಿದ್ದಾರೆ.

More articles

Latest article