Sunday, October 22, 2023

ಶ್ರೀ ರಾಮ ಗೆಳೆಯರ ಬಳಗ ಕೈಕಂಬ ಬಿ.ಸಿ ರೋಡು ಇದರ ಅಧ್ಯಕ್ಷರಾಗಿ ಸದಾಶಿವ ಕೈಕಂಬ ಪುನರ್ ಆಯ್ಕೆ

Must read

ಬಂಟ್ವಾಳ :2023.24 ನೇ ಸಾಲಿನ ಶ್ರೀ ರಾಮ ಗೆಳೆಯರ ಬಳಗ ಕೈಕಂಬ, ಬಿ ಸಿ ರೋಡು ಇದರ 36 ನೇ ವರ್ಷದ ವಾರ್ಷಿಕ ಮಹಾಸಭೆಯು ಇಂದು ಆದಿತ್ಯವಾರ ಶ್ರೀ ರಾಮ ಗೆಳೆಯರ ಬಳಗ ಕೈಕಂಬ ಸಂಘದ ಸಭಾಭವನದಲ್ಲಿ ಹರೀಶ್ ಪಣೆಕಲ ಪಡ್ಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಸದಾಶಿವ ಕೈಕಂಬ, ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಮೇಶ್ ಕೊಡಂಗೆ,ಗೌರವ ಅಧ್ಯಕ್ಷರಾಗಿ ಸುರೇಶ್ ಕುಮಾರ್, ಸಂಘದ ಸಲಹೆಗಾರರಾಗಿ ಹರೀಶ್ ಪಣೆಕಲಪಡ್ಪು, ಕಾರ್ಯದರ್ಶಿಯಾಗಿ ಅಕ್ಷಯ್ ಸಾಲಿಯಾನ್ ,ಜೊತೆ ಕಾರ್ಯದರ್ಶಿಯಾಗಿ ವಿಕೇಶ್ ಸುವರ್ಣ, ಲೆಕ್ಕಪರಿಶೋಧಕರಾಗಿ ತಾರಾನಾಥ್ ಕುಲಾಲ್, ಜಗದೀಶ್, ಸಂಘಟನಾ ಕಾರ್ಯದರ್ಶಿಯಾಗಿ ಶಶಿ ಪೂಜಾರಿ, ಸುರೇಶ್ ಪೂಜಾರಿ, ಸಂಘಟನಾ ಸದಸ್ಯರಾಗಿ ನಾಗೇಂದ್ರ ನಾಯಕ್.ಕಾರ್ಯಕಾರಿ ಸಮಿತಿಯಾಗಿ ಲೋಕೇಶ್ ಪರ್ಲಿಯ, ಉಮೇಶ್ ಬಂಗೇರ ಕೊಡಂಗೆ, ಸುಬ್ರಹ್ಮಣ್ಯ ಮಿತ್ತ ಪರಾರಿ, ರಾಜೇಶ್ ಮೈರ, ಕರುಣಾಕರ ಶೆಟ್ಟಿ ,ವಸಂತ ಪೂಜಾರಿ, ಹೇಮಂತ್ ಬಂಟ್ವಾಳ, ವಿಶ್ವನಾಥ ಬಂಟ್ವಾಳ, ಶೈಲೇಶ್ ಕೈಕಂಬ, ನವೀನ್ ಕುಲಾಲ್, ಉಮೇಶ್ ಕಲ್ಲಡ್ಕ, ಸತ್ಯೇಂದ್ರ, ಯೋಗೀಶ್ ಕೈಕಂಬ,ಸಚಿನ್ ಇವರು ಆಯ್ಕೆಯಾಗಿ
ಇತರ 14ಸದಸ್ಯರನ್ನು ಸಂಘಟನಾ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

More articles

Latest article