Friday, October 27, 2023

ಸಜೀಪ ಮುನ್ನೂರಿಗೆ ರುದ್ರಭೂಮಿ ನಿರ್ಮಿಸಿಕೊಡಿ ; ತಹಶಿಲ್ದಾರ್ ಗೆ ಮನವಿ ಸಲ್ಲಿಸಿದ ಚಂದ್ರಪ್ರಕಾಶ್ ಶೆಟ್ಟಿ ನೇತ್ರತ್ವದ ನಿಯೋಗ

Must read

ಸಜಿಪ ಮುನ್ನೂರು ಸಾರ್ವಜನಿಕ ರುದ್ರಭೂಮಿ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಾಸಿಲ್ದಾರರನ್ನು ಭೇಟಿ ಮಾಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನೇತೃತ್ವದ ನಿಯೋಗವು ಲಿಖತ ಮನವಿ ಸಲ್ಲಿಸಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೂಸುಫ್ ಕರ oದಾ ಡಿ. ಎಂ ಪರಮೇಶ್ವರ. ಸಜಿಪ ಮೂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿ ಪ್ರಸಾದ ಪೂಂಜ. ಎಂ ಸುಬ್ರಹ್ಮಣ್ಯ ಭಟ್. ಸುಧೀರ್ ಖಾನ್ ಸಾರೆ ಧನಂಜಯ ಶೆಟ್ಟಿ ಎಂಕೆ ಉಮರ್ ಹಬ್ಬ ಜಯಂತಿ ಶಾಂತಿನಗರ ವಿಶ್ವನಾಥ್ ಮರ್ತಾಜೆ. ಜನಾರ್ದನ ಮತ್ತಿತರರಿದ್ದರು.

More articles

Latest article