ಬೆಳ್ತಂಗಡಿ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ “ದಿ ಕೇರಳ ಸ್ಟೋರಿ” ಚಲನಚಿತ್ರದ ಉಚಿತ ಪ್ರದರ್ಶನವು ಜೂ. 3 ರಂದು ಭಾರತ್ ಸಿನಿಮಾ ಮಂದಿರ ಬೆಳ್ತಂಗಡಿಯಲ್ಲಿ ನಡೆಯಲಿದೆ.
ಇನ್ನು “ದಿ ಕೇರಳ ಸ್ಟೋರಿ” ಚಲನಚಿತ್ರ ವೀಕ್ಷಿಸಲು ಬೆಳ್ತಂಗಡಿ ತಾಲೂಕಿನ ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರಥಮ ಆದ್ಯತೆಯನ್ನು ಕಲ್ಪಿಸಲಾಗಿದೆ.