ಪುತ್ತೂರು: 2022-23 ನೇ ಸಾಲಿನಲ್ಲಿ ನಡೆದ ಎನ್.ಎಮ್.ಎಮ್.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಸಂತ ಫಿಲೋಮಿನಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಶ ಅರ್.ಎಸ್ ಆಯ್ಕೆಯಾಗಿದ್ದಾರೆ.
ಶ್ರೀಶ ಅರ್.ಎಸ್. ಇವರು ಎ.ಪಿ.ಎಂ.ಸಿ ನಿವಾಸಿ ರವಿಚಂದ್ರ ಎಸ್ ಮತ್ತು ಶ್ವೇತಾ ಎಂ.ಆರ್ ಇವರ ಸುಪುತ್ರಿ ಯಾಗಿದ್ದಾರೆ.