


ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ ದೈವಸ್ಥಾನ ಪುನರ್ ನಿರ್ಮಾಣ, ಚಾವಡಿ ನಿರ್ಮಾಣ, ಇನ್ನಿತರ ಪರಿವಾರ ದೈವಗಳ ಜೀರ್ಣದ್ದೋರ ಕಾಮಗಾರಿ ಗಳ ಬಗ್ಗೆ ಸಂಬಂದಿಸಿದ ವಿಜ್ಞಾಪನೆ ಪತ್ರ ವನ್ನು ಇರುವೈಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅಸ್ರಣ್ಣ ರಾದ ಶ್ರೀ ರಾಘವೇಂದ್ರ ಭಟ್ ಕುಪ್ಪೆಟ್ಟು ಮೂಲಸ್ಥಾನ ದಲ್ಲಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಕುಪ್ಪೆಟ್ಟು, ಜೀರ್ಣದ್ದೋರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು, ಸಮಿತಿ ಪದಾಧಿಕಾರಿಗಳಾದ ಶುಭಾಸ್, ಜಯ ಪೂಜಾರಿ,ದೇವಪ್ಪ ಕರ್ಕೇರ,ನವೀನ ಪೂಜಾರಿ,ನೀಲಕಂಠ ಭಟ್, ಲೋಕಯ ಪೂಜಾರಿ, ಉಮೇಶ್ ಪೂಜಾರಿ ಕುಪ್ಪೆಟ್ಟು, ಮತ್ತಿತರರು ಉಪಸ್ಥಿತರಿದ್ದರು


