Monday, April 8, 2024

ಕ್ರೆಡಿಟ್ ಅಕ್ಪೇಸ್ ಗ್ರಾಮೀಣ್‌ ಲಿಮಿಟೆಡ್ (ಗ್ರಾಮೀಣ ಕೂಟ)ದಲ್ಲಿ ಕೇಂದ್ರ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು ಮೂಲಕ ಪ್ರಸಿದ್ಧ ಬ್ಯಾಂಕಿಗೇತರ ಹಣಕಾಸು ಸಂಸ್ಥೆಯಾದ ಕ್ರೆಡಿಟ್ ಅಕ್ಪೇಸ್ ಗ್ರಾಮೀಣ್‌ ಲಿಮಿಟೆಡ್ (ಗ್ರಾಮೀಣ ಕೂಟ)ದಲ್ಲಿ ಕೇಂದ್ರ ಮ್ಯಾನೇಜರ್ ಹುದ್ದೆಗೆ ಕೆಳಗೆ ತಿಳಿಸಿರುವ ಸ್ಥಳಗಳಲ್ಲಿ ಕೆಲಸ ನಿರ್ವಹಿಸಲು ಯುವಕ / ಯುವತಿಯರು ಬೇಕಾಗಿದ್ದಾರೆ.

ಇತರೆ ಸೌಲಭ್ಯಗಳು: ಸಿಬ್ಬಂದಿಗಳಿಗೆ ಉಚಿತ ವಸತಿ, ಪ್ರಮೋಷನ್, ಇಂಕ್ರಿಮೆಂಟ್, ಬೋನಸ್ ಹಾಗೂ ಉಡುಗೊರೆಗಳು

(ಆಯ್ಕೆಯಾದ ಅಭ್ಯರ್ಥಿಗಳಿಗೆ 15 ದಿನಗಳ ಕಾಲ ಉಚಿತ ವಸತಿ, ಆಹಾರದೊಂದಿಗೆ ತರಬೇತಿ ಹಾಗೂ ಅಂತ್ಯದಲ್ಲಿ ದಿನಕ್ಕೆ 60ರೂ. ಗಳಂತೆ ಶಿಷ್ಯ ವೇತನ ನೀಡಲಾಗುವುದು)

ಅರ್ಹತೆ

  • ಪಿಯು.ಸಿ, ಐ.ಟಿ.ಐ/ಡಿಪ್ಲಮೊ ಜೆ.ಓ.ಸಿ ಹಾಗೂ ಯಾವುದೇ ಪದವಿಯೊಂದಿಗೆ ಅನುಭವ ಇಲ್ಲದವರು ಸಹ ಸಂಪರ್ಕಿಸಬಹುದು
  • 19 ರಿಂದ 29 ವರ್ಷದ ವಯೋಮಿತಿ ಹೊಂದಿರಬೇಕು
  • ಕಡ್ಡಾಯವಾಗಿ ದ್ವಿಚಕ್ರ ವಾಹನಯೊಂದಿರಬೇಕು.
  • ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್‌ ಕಡ್ಡಾಯ
  • ಎಸ್.ಎಸ್.ಎಲ್.ಸಿ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್‌ನಲ್ಲಿ ಹೆಸರು ಮತ್ತು ಹುಟ್ಟಿದ ದಿನಾಂಕ ಹೊಂದಾಣಿಕೆಯಾಗಿರಬೇಕು

ದಾಖಲೆಗಳು

  • ಮೂಲ ಮತ್ತು ನಕಲು ಅಂಕಪಟ್ಟಿ ಬಯೋ ಡೇಟಾ
  • ಇತ್ತೀಚಿನ ಒಂದು ಪಾಸ್‌ಟ್ ಸೈಜ್ ಫೋಟೋ ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೆಳಗೆ ತಿಳಿಸಲಾದ ಸ್ಥಳ ಮತ್ತು ದಿನಾಂಕ ದಂದು ನಡೆಯುವ ನೇರ ಸಂದರ್ಶನಕ್ಕೆ ಬೆಳಿಗ್ಗೆ 10-00ರ ಸಮಯಕ್ಕೆ ಹಾಜರಾಗಬೇಕು.

ಸೂಚನೆ: ಮೊಬೈಲ್ ಸಂಖ್ಯೆಯು ಆಧಾರ್ ಕಾರ್ಡ್‌ನಲ್ಲಿ ಕಡ್ಡಾಯವಾಗಿ ಹೊಂದಿರಬೇಕು ಮತ್ತು ತರಬೇಕು ಸಂದರ್ಶನ ಪ್ರತಿ ಮಂಗಳವಾರ ಮೂಡುಬಿದಿರೆ ಸಮಯ ಬೆಳಿಗ್ಗೆ 11.00 ರಿಂದ

ಬ್ರಾಂಚ್‌ಗಳು:  ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಬ್ರಹ್ಮಣ್ಯ

ರಕ್ಷಿತ್,

ಏರಿಯಾ ಮ್ಯಾನೇಜರ್

ಮೊ: 9844582885

ರಂಗಸ್ವಾಮಿ

ಬ್ರಾಂಚ್ ಮ್ಯಾನೇಜರ್, ಮೂಡುಬಿದಿರೆ

ಮೊ: 9108630851

ಹರೀಶ ಬೆಳ್ತಂಗಡಿ

ಬ್ರಾಂಚ್ ಮ್ಯಾನೇಜರ್, ಬೆಳ್ತಂಗಡಿ

ಮೊ: 8722372233

ಜೀವನ್,

ಬ್ರಾಂಚ್ ಮ್ಯಾನೇಜರ್, ಬಂಟ್ವಾಳ

ಮೊ: 9741679153

ಅವಿನಾಶ್

ಬ್ರಾಂಚ್ ಮ್ಯಾನೇಜರ್, ಪುತ್ತೂರು

ಮೊ: 7760390969

ಅನಿಲ್

ಬ್ರಾಂಚ್ ಮ್ಯಾನೇಜರ್, ಸುಬ್ರಹ್ಮಣ್ಯ

ಮೊ: 9606432252

More from the blog

ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ "ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ" ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು. ಬೆಳಗ್ಗಿನ ಜಾವ‌ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ,...

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದ ಸ್ವಯಂಸೇವಕರಿಗೆ ಕೃತಜ್ಞತಾ ಸಭೆ

ಬಂಟ್ವಾಳ: ದೇವಸ್ಥಾನದ ನಿರ್ಮಾಣ ಮಾಡಿದರೆ,ಸಾಲದು ಅದರ ಪ್ರಭಾವ ಇನ್ನಷ್ಟು ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...