ಪುತ್ತೂರಿನಲ್ಲಿ ಬಸ್ ನಿಂದ ವಿದ್ಯಾರ್ಥಿ ಗಳು ಹೊರಕ್ಕೆ ಎಸೆಯಲ್ಪಟ್ಟ ಘಟನೆ ಮಾಸಿ ಹೋಗುವ ಮುನ್ನವೇ ಬಂಟ್ವಾಳ ದಲ್ಲಿ ವಿದ್ಯಾರ್ಥಿ ಗಳು ಸರಕಾರಿ ಬಸ್ ನ ಪುಟ್ ಪಾತ್ ನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕ್ಕೆ ಕಾರಣವಾಗಿದೆ.
ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಬರುವ ಸರಕಾರಿ ಬಸ್ ನಲ್ಲಿ ವಿದ್ಯಾರ್ಥಿಗಳು ಅಪಾಯಕಾರಿ ರೀತಿಯಲ್ಲಿ ಬಾಗಿಲಿನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯ ಸಾರ್ವಜನಿಕ ವಲಯದಲ್ಲಿ ಆತಂಕ ಉಂಟುಮಾಡಿದೆ.