ಮಾಜಿ ಮಂಡಲ ಪ್ರಧಾನ ಕುಂಡೋಳಿ ಪದ್ಮನಾಭ ಶೆಟ್ಟಿ ಯವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ವಾಮದ ಪದವು ಸಹಕಾರಿ ಸಂಘದಲ್ಲಿ ನಿರಂತರ 15 ವರ್ಷಗಳ ಕಾಲ ಅಧ್ಯಕ್ಷರಾಗಿ, ಬಂಟ್ವಾಳ ಭೂ ಅಬಿವೃಧ್ದಿ ಬ್ಯಾಂಕಿನ ಸದಸ್ಯರಾಗಿ, ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾಗಿ, ಕಂಬಳ ಕ್ಷೇತ್ರದಲ್ಲಿ ಓಟದ ಕೋಣದ ಮಾಲಕರಾಗಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದವರು.