ಮಂಗಳೂರು: ಕಂಕನಾಡಿಯ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಖ್ ನನ್ನು ಅವನ ಚಿಕ್ಕಮ್ಮ ಮತ್ತು ಸಹೋದರಿ ಗುರುತು ಹಿಡಿದಿದ್ದಾರೆ.
ನಗರದ ಆಟೋರಿಕ್ಷಾವೊಂದರಲ್ಲಿ ರವಿವಾರ ನಡೆದ ಬಾಂಬ್ ಸ್ಫೋಟ ಘಟನೆಯಲ್ಲಿ ಗಾಯಗೊಂಡಿರುವ ಯುವಕ ಶಾರಿಖ್ ಅನ್ನೋದು ಖಚಿತವಾಗಿದೆ. ಕಂಕನಾಡಿಯ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಖ್ ನನ್ನು ಅವನ ಚಿಕ್ಕಮ್ಮ ಮತ್ತು ಸಹೋದರಿ ಗುರುತು ಹಿಡಿದಿದ್ದಾರೆ.