Friday, April 5, 2024

ಅಡಿಕೆ ಮಾರುಕಟ್ಟೆ ಧಾರಣೆ

ಕ್ಯಾಂಪ್ಕೋ ನಿಯಮಿತ. ಮಂಗಳೂರು.
ಶಾಖೆ : ಮಾಣಿ

ಮಾರುಕಟ್ಟೆ ಧಾರಣೆ
(10.11.2022)

ಹೊಸ ಅಡಿಕೆ
300 – 350 – 380
ಹಳೆ ಅಡಿಕೆ
450 – 485
ಡಬಲ್ ಚೋಲ್
525 – 550 – 555
ಹಳೆ ಫಟೋರ : 350 ರಿಂದ 375
ಹೊಸ ಫಟೋರ : 250 ರಿಂದ 275

ಹಳೆ ಉಳ್ಳಿಗಡ್ಡೆ: 200 ರಿಂದ 275
ಹೊಸ ಉಳ್ಳಿಗಡ್ಡೆ: 150 ರಿಂದ 200

ಹಳೆ ಕರಿಗೋಟು: 200 ರಿಂದ 265
ಹೊಸ ಕರಿಗೋಟು: 180 ರಿಂದ 240
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).

ಕಾಳು ಮೆಣಸು
380 – 485
(ಖರೀದಿ ವಿಟ್ಲ ಮತ್ತು ಪುತ್ತೂರು ಶಾಖೆ ಗಳಲ್ಲಿ ಮಾತ್ರ)

ಒಣ ಕೊಕ್ಕೊ
190-210
(ಖರೀದಿ ವಿಟ್ಲ ಮತ್ತು ಪುತ್ತೂರು ಶಾಖೆ ಗಳಲ್ಲಿ ಮಾತ್ರ)

ಹಸಿ ಕೊಕ್ಕೊ
57
(ಶುಕ್ರವಾರ ಮಾತ್ರ ಖರೀದಿ ಮಾಡಲಾಗುವುದು).

ರಬ್ಬರ್
ಆರ್ ಎಸ್ ಎಸ್ 4 : 147.50
ಆರ್ ಎಸ್ ಎಸ್ 5 : 134.00
ಲೋಟ್ : 130.00
ಸ್ಕ್ರಾಪ್ : 65 ರಿಂದ 75
(ಖರೀದಿ ವಿಟ್ಲ ಮತ್ತು ಪುತ್ತೂರು ಶಾಖೆ ಗಳಲ್ಲಿ ಮಾತ್ರ)

ಖರೀದಿಯ ಸಮಯ:

ಸೋಮವಾರದಿಂದ ಶುಕ್ರವಾರ : ಬೆಳಿಗ್ಗೆ 9.30 ರಿಂದ ಸಂಜೆ 4.00 ರವರೆಗೆ

ಶನಿವಾರ: ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ

ಸಂಪರ್ಕ ಸಂಖ್ಯೆ :
6366 875 032( ಮೊಬೈಲ್ )

ಸದಸ್ಯರ ಗಮನಕ್ಕೆ,

ಕನಕದಾಸ ಜಯಂತಿಯ ಪ್ರಯುಕ್ತ ನಾಳೆ ದಿನಾಂಕ 11-11-2022 ಶುಕ್ರವಾರದಂದು ಕ್ಯಾಂಪ್ಕೋ ಮಾಣಿ ಶಾಖೆಗೆ ರಜೆ ಇರುತ್ತದೆ. ಶನಿವಾರ ದಿನಾಂಕ 12-11-2022 ರಂದು ಕೊಕ್ಕೋ ಖರೀದಿ ಇರುತ್ತದೆ.(ಬೆಳಿಗ್ಗೆ 9.30 ರಿಂದ 11.30 ವರೆಗೆ)

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...