Friday, April 5, 2024

ಅಪರೂಪದ ಹಳದಿ ಬಣ್ಣದ ಪಾತರಗಿತ್ತಿ

ಚಿಟ್ಟೆ ಬಂತು ಚಿಟ್ಟೆ ನೋಡೋ ಇಲ್ಲಿ ಹಿಡು ಕೊಟ್ಟೆ… ಪಾತರಗಿತ್ತಿ ಪಕ್ಕ ನೋಡಿದೆ ನಾ ಅಕ್ಕ ಎಂದು ಪದ್ಯ ಹಾಡಿ ಹೊಗಳಿದ್ದೇನು ಚಿಟ್ಟೆಗಳ ಲೋಕವೇ ಸೊಗಸು ಹೂವಿನಿಂದ ಹೂವಿಗೆ ಹಾರುತ್ತ ಇರುವ ಚಿಟ್ಟೆಗಳ ಚಿತ್ರಾಕರ್ಷಕ ವಾದ ವರ್ಣ ಸಂಯೋಜನೆ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು.

ಪುತ್ತೂರು ತಾಲೂಕಿನ ಕುಮಾರ್ ಪೆರ್ನಾಜೆಯವರ ಮನೆಯಲ್ಲಿ ರಾತ್ರಿ ಬೆಳಕಿಗೆ ಬಂದ ಅಪರೂಪದ ಹಳದಿ ವರ್ಣದ ಚಿಟ್ಟೆ ಪಾತರಗಿತ್ತಿ ತನ್ನ ಬಿನ್ನಾಣವನ್ನು ಪ್ರದರ್ಶಿಸುತ್ತಾ ಅಂಗೈಯಗಲದ ಹಳದಿ ವರ್ಣದಲ್ಲಿ ನಾಲ್ಕು ಕಣ್ಣುಗಳಂತೆ ಅದರ ಸುತ್ತಲು ವಕ್ರ ವಕ್ರ ದಲ್ಲಿ ಕಪ್ಪಗಿನ ಚಿತ್ತಾರ ಒಂದೊಂದು ಬಗೆಯ ಲೈನ್ನಲ್ಲಿ ಇದೆ ಎರಡು ಕೊಡಿ ಮೀಸೆ ಹಾಗೆ ತಲೆಬಾಗದಲ್ಲಿ ಮೆತ್ತನೆಯ ಹಳದಿ ಹೊದಿಕೆಯ ರೋಚಕ ನಯನಮನೋಹರ ಚಿಟ್ಟೆಗಳು ಹಳದಿ ಬಣ್ಣದಲ್ಲಿ ಸಣ್ಣ ಸಣ್ಣ ಚಿಟ್ಟೆಗಳನ್ನು ನೋಡಿದ್ದೇವೆ. ದೊಡ್ಡ ಗಾತ್ರದಲ್ಲಿ ಇದೇ ಮೊದಲು ಇವುಗಳು ಅಲ್ಪಾಯಿಶುಗಳು. ನಿಲ್ಲು ನಿಲ್ಲೆ ಪತಂಗ ಎಂದು ಅಂಬೆಗಾಲಿ ಕುತ್ತ ಚಿಕ್ಕ ಮಕ್ಕಳು ಅದನ್ನು ಹಿಡಿಯಲು ಉತ್ಸುಕರಾದಾಗ ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ ಎನ್ನುವರು ವಿವಿಧ ಬಗೆಯ ಚಿಟ್ಟೆಗಳು ನಮ್ಮಲ್ಲಿವೆ ಹಾಗೆ ಚಿಟ್ಟೆಗಳ ಪಾರ್ಕ್ ಚಿಟ್ಟೆಗಳ ಹಬ್ಬ ಬಟರ್ಫ್ಲೈ ಮೊಟ್ಟೆಯಿಂದ ಚಿಟ್ಟೆಯ ಆಗುವ ಜೀವನ ಚಕ್ರದ ಬಗೆಯೇ ರೋಚಕ. ಹೂವಿನ ಮಕರಂದವನ್ನು ಹೀರುವ ಮೂಲಕ ಪರಾಗಸ್ಪರ್ಶವವನ್ನು ಚಿಟ್ಟೆಗಳು ಮಾಡುತ್ತವೆ. ಹಾಗೆ ಜೇನುನೊಣಗಳು ಬಹುಪಕಾರಿಯಾಗಿವೆ.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...