Monday, September 25, 2023
More

  ಜವಾಹರ್ ಲಾಲ್ ನೆಹರು ಕಾರು ಚಾಲಕರಾಗಿದ್ದ ಮೋನಪ್ಪ ಗೌಡ ಇನ್ನಿಲ್ಲ

  Must read

  ಸುಳ್ಯ : ಮಾಜಿ ಪ್ರಧಾನಿ ದಿ ಜವಾಹರ್ ಲಾಲ್ ನೆಹರು ಅವರ ಕಾರು ಚಾಲಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಕನಕಮಜಲು ಗ್ರಾಮದ ಮೋನಪ್ಪ ಗೌಡ ಕೊರಂಬಡ್ಕ ನಿಧನರಾಗಿದ್ದಾರೆ.

  ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 102 ವರ್ಷದ ಮೋನಪ್ಪಗೌಡ ಅವರು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

  ಇನ್ನು ಜವಾಹರ್ ಲಾಲ್ ನೆರಹು ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗುರುತಿಸಿಕೊಂಡಿದ್ದ ಮೋನಪ್ಪ ಗೌಡರು, ಬಳಿಕ ಅವರು ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು.

  More articles

  LEAVE A REPLY

  Please enter your comment!
  Please enter your name here

  Latest article