ಶಂಬೂರು: ನಿಧನರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಬಿ.ಜೆ.ಪಿಯ ಹಿರಿಯ ಕಾರ್ಯಕರ್ತ ವಿಠಲ್ ಸಪಲ್ಯ ಬರ್ಕೆ ಶಂಭೂರು ಇವರ ಇವರ ಮನೆಗೆ ಅ.6 ರಂದು ಶಾಸಕರಾದ ರಾಜೇಶ್ ನಾಯಕ್ ರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಹಿಂದುಳಿದ ಮೋರ್ಚಾಗಳ ಸಮಿತಿ ಅಧ್ಯಕ್ಷ ಆನಂದ ಎ. ಶಂಭೂರು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ ಎಂ, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಯೋಗೀಶ್ ಸವಿತಾ ಮತ್ತು ಕಮಲಾಕ್ಷ ರಾಮಚಂದ್ರ ತೇಜಸ್ ಮನೆಯವರಾದ ಕೇಶವ ಚಂದ್ರನಾಥ ಜಯಂತಿ ಉಪಸ್ಥಿತರಿದ್ದರು