ಬಂಟ್ವಾಳ: ಮೆಲ್ಕಾರ್ ಮಂಗಳೂರು ವಿಶ್ವವಿದ್ಯಾಲಯ ರಸ್ತೆಯಲ್ಲಿ ನೂತನವಾಗಿ RJ BOUTIQE ವಸ್ತ್ರ ಮಳಿಗೆ ಸೆ.29ರ ಗುರುವಾರ ಶುಭಾರಂಭಗೊಳ್ಳಲಿದೆ.
ಮೆಲ್ಕಾರ್ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಆರ್ .ಜೆ ಗೋಲ್ಡ್ ಇದೀಗ ಮಹಿಳೆಯರ ಉಡುಪುಗಳ ಸುಸಜ್ಜಿತ ಸಂಪೂರ್ಣ ಹವಾನಿಯಂತ್ರಿತ ಶೋರೂಂನ್ನು(ladies, kids, one grama gold born baby)
ತೆರೆಯುತ್ತಿದೆ. ಮಹಿಳೆಯರ ಮನಸೂರೆಗೊಳ್ಳುವ, ಸೂರತ್, ಅಹಮದಾಬಾದ್, ಮುಂಬೈ, ಡಿಲ್ಲಿ, ಕಲ್ಕತ್ತಾ, ಜಯಪುರದ ಉನ್ನತ ಡಿಸೈನರಿಂದ ತಯಾರಿಸಿದ ಸರಾರ, ಪೆನ್ಸಿಲ್ ಪ್ಯಾಂಟ್, ಫ್ಲಾಝೋ, ಲೆಹಂಗ, ಗೌನ್ಸ್ ಗಳ ವಿಶೇಷ ಸಂಗ್ರಹ ಇಲ್ಲಿದೆ.
ನೂತನ ಸಂಸ್ಥೆಯ ಶುಭಾರಂಭದ ಪ್ರಯುಕ್ತ ಪ್ರತೀ 5000 ರೂಪಾಯಿ ಖರೀದಿಯೊಂದಿಗೆ 500 ರೂಪಾಯಿಯ ಗಿಫ್ಟ್ ವೋಚರ್ ಕೊಡುಗೆ ನೀಡಲಾಗಿದೆ.
ಮದುವೆ ಖರೀದಿಯ ಬೃಹತ್ ಸಂಗ್ರಹ ಇಲ್ಲಿದೆ.
ಸಯ್ಯದ್ ಕೆ.ಎಸ್.ಅಟ್ಟಕೊಯ ತಂಗಲ್ ಕುಂಬೊಲ್ ದುವಾಃ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪೂಕುಂಞ ತಂಗಲ್ ಉದ್ಯಾವರ,
ಎಮ್.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಬಂಟ್ವಾಳ ಶಾಸಕ
ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶಾಸಕ
ಯು.ಟಿ ಖಾದರ್, ಮಾಜಿ ಸಚಿವ ಬಿ.
ರಮಾನಾಥ್ ರೈ, ಬಂಟ್ವಾಳ ಪುರಸಭೆಯ ಉಪಾಧ್ಯಕ್ಷೆ ಜೆಸಿಂತ ಡಿಸೋಜ, ಸದಸ್ಯರಾದ
ಅಬೂಬಕರ್ ಸಿದ್ದಿಕ್,
ಇಂದ್ರಿಶ್, ಸಿಂಗಾರಿ ಬೀಡಿಯ ಹಾಜಿ ಎನ್ ಸುಲೈಮಾನ್, ಎಂ ಎಚ್ ಹೈಟ್ಸ್ ನ ಮೊಹಮ್ಮದ್ ಇಕ್ಬಾಲ್ ಎಮ್ ಎಚ್, ಯೂತ್ ಕಾಂಗ್ರೆಸ್ ಕಾರ್ಯದರ್ಶಿ ನಾಸಿರ್ ಸಮಾನಿಗೆ ಮೊದಲಾದವರು ಭಾಗವಹಿಸಲಿದ್ದಾರೆ.