ವಿಟ್ಲ: ಪುಣಚ ಗ್ರಾಮದ ಕೋಡಂದೂರು ಗುತ್ತು ದಿ, ಪಕೀರಪ್ಪ ರೈ ಅವರ ಧರ್ಮಪತ್ನಿ ಅಮೈ ನಡುಮನೆ ಶ್ರೀಮತಿ ಶೀಲಾವತಿ ರೈ (95) ಅವರು ಹೃದಯಘಾತದಿಂದ ಸ್ವಗ್ರಹದಲ್ಲಿ ಆ.18, ಗುರುವಾರ ನಿಧನ ಹೊಂದಿದರು, ಮೃತರು ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೋರೆಂಟ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷ ಸುರೇಂದ್ರ, ಪಿ, ರೈ ಸಹಿತ ಇಬ್ಬರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.