Tuesday, October 17, 2023

ಬೀಳ್ಕೊಡುಗೆ ಕಾರ್ಯಕ್ರಮ

Must read

ಪ್ರಾಥಮಿಕ ಆರೋಗ್ಯ ಕೇಂದ್ರ ಪುಂಜಾಲಕಟ್ಟೆಯಲ್ಲಿ ಆ.10 ರಂದು ಆಶಾಕಾರ್ಯಕರ್ತೆ ಶ್ರೀಮತಿ ಸೋಮವತಿಯವರಿಗೆ  ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಯಿತು.

ಶ್ರೀಮತಿ ಸೋಮವತಿ  w/o ಶ್ರೀ ವಾಸು ದೇವಾಡಿಗ  ಇವರು ಬಡಗ ಕಜೆಕಾರು ಗ್ರಾಮದಲ್ಲಿ ಸುಮಾರು 10 ವರ್ಷಗಳಿಂದ  ಆಶಾಕಾರ್ಯಕರ್ತೆಯಾಗಿ  ಸೇವೆ ಸಲ್ಲಿಸಿರುತ್ತಾರೆ. ಇವರ  ಬೀಳ್ಕೊಡುವ ಸಮಾರಂಭವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈಧ್ಯಾಧಿಕಾರಿಯವರು, PHCO, CHO, ಆಶಾಕಾರ್ಯಕರ್ತೆಯರು, ಎಲ್ಲಾ ಸಿಬ್ಬಂದಿ ವರ್ಗದವರ  ಸಮ್ಮುಖದಲ್ಲಿ ನೆರವೇರಿಸಲಾಯಿತು.

More articles

Latest article