*ಕ್ಯಾಂಪ್ಕೋ ನಿಯಮಿತ. ಮಂಗಳೂರು.*
*ಶಾಖೆ : ಮಾಣಿ*
*ಮಾರುಕಟ್ಟೆ ಧಾರಣೆ*
(22.08.2022)
*ಹೊಸ ಅಡಿಕೆ*
350 – 475
*ಹಳೆ ಅಡಿಕೆ*
470 – 560
*ಡಬಲ್ ಚೋಲ್*
485 – 560
*ಹಳೆ ಫಟೋರ* : 350 ರಿಂದ 380
*ಹೊಸ ಫಟೋರ* : 325 ರಿಂದ 380
*ಉಳ್ಳಿಗಡ್ಡೆ*: 200 ರಿಂದ 290
*ಕರಿಗೋಟು*: 200 ರಿಂದ 290
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).
*ಕಾಳು ಮೆಣಸು*
380 – 495
*(ಖರೀದಿ ವಿಟ್ಲ ಮತ್ತು ಪುತ್ತೂರು ಶಾಖೆ ಗಳಲ್ಲಿ ಮಾತ್ರ)*
*ಒಣ ಕೊಕ್ಕೊ*
190-210
*(ಖರೀದಿ ವಿಟ್ಲ ಮತ್ತು ಪುತ್ತೂರು ಶಾಖೆ ಗಳಲ್ಲಿ ಮಾತ್ರ)*
*ಹಸಿ ಕೊಕ್ಕೊ*
55
*(ಶುಕ್ರವಾರ ಮಾತ್ರ ಖರೀದಿ ಮಾಡಲಾಗುವುದು).*
*ರಬ್ಬರ್*
ಆರ್ ಎಸ್ ಎಸ್ 4 : 157.00
ಆರ್ ಎಸ್ ಎಸ್ 5 : 147.00
ಲೋಟ್ : 140.00
ಸ್ಕ್ರಾಪ್ : 90 ರಿಂದ 100
*(ಖರೀದಿ ವಿಟ್ಲ ಮತ್ತು ಪುತ್ತೂರು ಶಾಖೆ ಗಳಲ್ಲಿ ಮಾತ್ರ)*
*ಸಂಪರ್ಕ ಸಂಖ್ಯೆ* :
6366 875 032( ಮೊಬೈಲ್ )