Tuesday, April 16, 2024

ಅಡಿಕೆ ಮಾರುಕಟ್ಟೆ ಧಾರಣೆ

*ಕ್ಯಾಂಪ್ಕೋ ನಿಯಮಿತ. ಮಂಗಳೂರು.*

*ಶಾಖೆ : ಮಾಣಿ*

*ಮಾರುಕಟ್ಟೆ ಧಾರಣೆ*

(12.08.2022)

*ಹೊಸ ಅಡಿಕೆ*

350 – 460

*ಹಳೆ ಅಡಿಕೆ*

470 – 560

*ಡಬಲ್ ಚೋಲ್*

485 – 560

*ಹಳೆ ಫಟೋರ* : 350 ರಿಂದ 365

*ಹೊಸ ಫಟೋರ* : 320 ರಿಂದ 360

*ಉಳ್ಳಿಗಡ್ಡೆ*: 200 ರಿಂದ 275

*ಕರಿಗೋಟು*: 200 ರಿಂದ 275

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).

*ಕಾಳು ಮೆಣಸು*

380 – 495

*(ಖರೀದಿ ವಿಟ್ಲ ಮತ್ತು ಪುತ್ತೂರು ಶಾಖೆ ಗಳಲ್ಲಿ ಮಾತ್ರ)*

*ಒಣ ಕೊಕ್ಕೊ*

190-210

*(ಖರೀದಿ ವಿಟ್ಲ ಮತ್ತು ಪುತ್ತೂರು ಶಾಖೆ ಗಳಲ್ಲಿ ಮಾತ್ರ)*

*ಹಸಿ ಕೊಕ್ಕೊ*

55

*(ಶುಕ್ರವಾರ ಮಾತ್ರ ಖರೀದಿ ಮಾಡಲಾಗುವುದು).*

*ರಬ್ಬರ್*

ಆರ್ ಎಸ್ ಎಸ್ 4 : 165.00

ಆರ್ ಎಸ್ ಎಸ್ 5 : 155.00

ಲೋಟ್ : 147.00

ಸ್ಕ್ರಾಪ್ : 98 ರಿಂದ 108

*(ಖರೀದಿ ವಿಟ್ಲ ಮತ್ತು ಪುತ್ತೂರು ಶಾಖೆ ಗಳಲ್ಲಿ ಮಾತ್ರ)*

*ಸಂಪರ್ಕ ಸಂಖ್ಯೆ* :

6366 875 032( ಮೊಬೈಲ್ )

More from the blog

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಕ್ಷೇತ್ರದ ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ನೇಮಕ

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ಅವರನ್ನು ನೇಮಕ ಮಾಡಲಾಗಿದೆ.    

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್...

ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಮತದಾನ ಪ್ರಕ್ರಿಯೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಬಾರಿಯಂತೆ ಸೆಕ್ಟರ್‌ ಅಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಮನೆ-ಮನೆಗೆ ತೆರಳಿ ಮತದಾನ ಮಾಡಿಸುತ್ತಿದೆ. ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85...