ಯುವಶಕ್ತಿ ಕಲಾವೃಂದ (ರಿ) ಕಿನ್ನಿಬೆಟ್ಟುವಿನಲ್ಲಿ 75 ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಕಾರ್ಯಕ್ರಮ ದಲ್ಲಿ ದ್ವಜರೋಹಣವನ್ನು ಸಂಘ ದ ಅಧ್ಯಕ್ಷರಾದ ಕೆ ಸುನಿಲ್ ಕುಮಾರ್ ಕಾಯಾರ್ ಮಾರ್ ನೆರವೇರಿಸಿದರು.
ಕಾರ್ಯಕ್ರಮ ಧಲ್ಲಿ ಗೌರವ ಅಧ್ಯಕ್ಷರು ಲೋಕೇಶ್ ಸುವರ್ಣ ಕಾರ್ಯದರ್ಶಿ ಪ್ರಕಾಶ್ ಪೂಜಾರಿ . ಯತೀಶ್ . ಸುರೇಂದ್ರ ಕಿನ್ನಿಬೆಟ್ಟು. ಕಿಶೋರ್. ಚರಣ್. ಹೊನ್ನಯ್ಯ. ಪ್ರವೀಣ್. ರಾಜ. ಜಗದೀಶ್.ಪ್ರಭಾಕರ. ಸುದೀರ್.ದಿವಾಕರ.ಗಣೇಶ್ ಕುಲಾಲ್. ಸುರೇಂದ್ರ ಹಾಗೂ ಅಂಗನವಾಡಿ ಶಿಕ್ಷಕಿ ರೂಪ .ಸಹ ಶಿಕ್ಷಕಿ ಮಲ್ಲಿಕಾ ಹಾಗೂ ಅಂಗನವಾಡಿ ಮಕ್ಕಳು ಮತ್ತು ಮಕ್ಕಳ ಪೋಷಕರು ಊರಿನ. ನಾಗರಿಕರು ಉಪಸ್ಥಿತರಿದ್ದರು.