ಪ್ರಧಾನಮಂತ್ರಿಗಳಾದ ನರೇಂದ್ರ ಮೋಧಿಯವರು ಕರೆ ನೀಡಿದಂತೆ ರಾಜ್ಯದಾದ್ಯಂತ ಹರ್ ಘರ್ ತಿರಂಗಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆ ವತಿಯಿಂದ ಬಂಟ್ವಾಳ ತಾಲೂಕಿನ ಬಂಟ್ವಾಳ ವಲಯದಲ್ಲಿ ನಾವೂರ ಎ ಮತ್ತು ಬಿ ಒಕ್ಕೂಟದಲ್ಲಿ ಬಾವುಟ ವಿತರಣಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದ.ಕ ಜಿಲ್ಲಾ ನಿರ್ದೇಶಕ ರಾದ ಸತೀಶ್ ಶೆಟ್ಟಿ ,ವಿತರಣೆ ಮಾಡಿದರು ತಾಲೂಕಿನ ಯೋಜನಾಧಿಕಾರಿ ಜಯಾನಂದ,ಪಿ ಕೇಂದ್ರ ಒಕ್ಕೂಟದ ನಿಕಟಪೂರ್ವ ಅದ್ಯಕ್ಷರು,ಸದಾನಂದ ಗೌಡ,ಗ್ರಾ.ಪ ಸದಸ್ಯರು ಜನಾರ್ದನ, ಲೀಲಾವತಿ ಒಕ್ಕೂಟದ ಅದ್ಯಕ್ಷರು ವಸಂತ ಮೂಲ್ಯ ವಲಯದ ಮೇಲ್ವಿಚಾರಕ ಕೇಶವ ಸೇವಾಪ್ರತಿನಿಧಿ ವಿಜಯ,ಅಂಬಿಕಾ ಕಾರ್ಯದಲ್ಲಿ ಉಪಸ್ಥಿತಿಯಿದ್ದರು.