ಸ್ವಾತಂತ್ರ್ಯದ ಅಮೃತ ಮಹೋತ್ಸವದ ದ್ವಜಾರೋಹಣವನ್ನು ಬಂಟ್ವಾಳ ನಗರ ಯೋಜನ ಪ್ರಾಧಿಕಾರದ ಕಚೇರಿ ಮುಂಭಾಗದಲ್ಲಿ ಈ ದಿನ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿಯವರು ನೆರವೇರಿಸಿದರು.
ಈ ಸಂಧರ್ಭದಲ್ಲಿ ಸದಸ್ಯ ಕಾರ್ಯದರ್ಶಿ ಅಭಿಲಾಷ್, ಸದಸ್ಯರಾದ ಸಚಿನ್ ಮೆಲ್ಕಾರ್, ಬಾಸ್ಕರ ಟೈಲರ್ , ರಾಮ್ ಪ್ರಸಾದ್ ಪ್ರಭು, ಸಿಬಂದ್ಧಿ ಸವಿತ, ಪುಷ್ಪರಾಜ್ ಚೌಟ, ನಾಗೇಶ್ ಕಲ್ಲಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.