Sunday, October 22, 2023

ಆ.16:ಬಂಟ್ವಾಳ ವಲಯ ಛಾಯಾಗ್ರಾಹಕರ ಮಹಾಸಭೆ

Must read

ಶೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್( ರಿ.)

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ, ಬಂಟ್ವಾಳ ವಲಯ ಇದರ 23ನೇ ವಾರ್ಷಿಕ ಮಹಾಸಭೆಯ ಆಗಸ್ಟ್ 16ನೇ ಮಂಗಳವಾರ ಅಪರಾಹ್ನ 3-30 ಕ್ಕೆ “ಪ್ರೀತಿ ಮಿನಿ ಹಾಲ್” ಪ್ರೀತಿ ಕಾಂಪ್ಲೆಕ್ಸ್, ನಲ್ಲಿ ನಡೆಯಲಿದೆ ಎಂದು ಬಂಟ್ವಾಳ ವಲಯ ಅಧ್ಯಕ್ಷ ಹರೀಶ್ ಕುಂದರ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

More articles

Latest article