Monday, October 30, 2023

ಪಂಜಿಕಲ್ಲು ಘಟನೆಯಲ್ಲಿ ಮೃತರಾದ ಕೇರಳದ ಕುಟುಂಬದವರಿಗೆ ತಲಾ 5 ಲಕ್ಷ ಪರಿಹಾರ ಚೆಕ್ ನೀಡಿದ ಸಿ.ಎಂ.ಬೊಮ್ಮಾಯಿ.

Must read

ಪಂಜಿಕಲ್ಲು ಮುಕಡದಲ್ಲಿ ಜುಲೈ 4 ರಂದು ಗುಡ್ಡ ಜರಿದು ಮಣ್ಣಿನಡಿ ಸಿಲುಕಿ ಮೃತಪಟ್ಟ ಕೇರಳದ ಮೂವರು ಕಾರ್ಮಿಕರಿಗೆ ಸರ್ಕಾರದ ವತಿಯಿಂದ ತಲಾ 5 ಲಕ್ಷದಂತೆ ಪರಿಹಾರದ ಚೆಕ್ ನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಿಸಿರೋಡಿನ ಪ್ರವಾಸಿ ಮಂದಿರದಲ್ಲಿ ವಿತರಿಸಿದರು.


ಬಿಜು ಪಾಲಕ್ಕಡ್ , ಸಂತೋಷ್ ಅಲಪುರ, ಬಾಬು ಕೊಟ್ಟಾಯಂ ಅವರ ಕುಟುಂಬ ಸದಸ್ಯರು ಪರಿಹಾರ ಚೆಕ್ ಪಡೆದುಕೊಂಡರು.
ಈ ಸಂದರ್ಭದಲ್ಲಿ
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು,
ಕಂದಾಯ ಸಚಿವ ಆರ್ ಆಶೋಕ್,ಸಚಿರಾದ ಎಸ್.ಆಂಗಾರ, ಸುನಿಲ್ ಕುಮಾರ್, ಸಿ‌ಸಿ.ಪಾಟೀಲ್ , ಶಾಸಕರಾದ ರಾಜೇಶ್ ನಾಯ್ಕ್ , ಸಂಜೀವ ಮಠಂದೂರು, ಜಿಲ್ಲಾಧಿಕಾರಿ ಡಾ! ರಾಜೇಂದ್ರ ಕೆ.ವಿ.ಎ.ಸಿ.ಮದನ್ ಮೋಹನ್, ಸಿ.ಒ.ಡಾ! ಕುಮಾರ್,
ಪ್ರಮೋದ್ ಮದ್ವರಾಜ್
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಅಲೆಮಾರಿ ಮತ್ತು ಅರೆಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ದಿಮೈಸೂರು ಎಲೆಕ್ಟ್ರಿಕ್ ಲ್ ಲಿ‌.ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್,
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ , ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ,ಡೊಂಬಯ್ಯ ಅರಳ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮನಾಥ ರಾಯಿ, ಪ್ರಕಾಶ್ ಅಂಚನ್, ರಂಜನ್ ಕುಮಾರ್ ಶೆಟ್ಟಿ ಅರಳ, ಪುಷ್ಪರಾಜ ಚೌಟ, ಸುದರ್ಶನ ಬಜ,ಎ.ಗೋವಿಂದ ಪ್ರಭು, ಉದಯಕುಮಾರ್ ರಾವ್,ದಿನೇಶ್ ಶೆಟ್ಟಿ ದಂಬೆದಾರ್,
ಅಜಿತ್ ಶೆಟ್ಟಿ, ಅನಂದ ಶಂಭೂರು, ಸುರೇಶ್ ಬಂಟ್ವಾಳ, ಉಮೇಶ್ ಅರಳ, ಕಾರ್ತಿಕ್ ಬಳ್ಳಾಲ್, ವಿಕಾಶ್ ಪುತ್ತೂರು, ಸಂಜೀವ ಪೂಜಾರಿ, ಸದಾನಂದ ನಾವೂರ, ಹರೀಶ್ ರಾಯಿ, ಲೋಹಿತ್ ಕೊಳ್ನಾಡು, ಶಿವಪ್ರಸಾದ್ ಶೆಟ್ಟಿ ಕನ್ಯಾನ, ಜಿನೇಂದ್ರ ಜೈನ್, ತಹಶೀಲ್ದಾರ್ ಸ್ಮಿತಾರಾಮು, ಮುಖ್ಯಾಧಿಕಾರಿ ಎ.ಅರ್.ಸ್ವಾಮಿ, ಇ‌ಒ.ರಾಜಣ್ಣ , ಮೆಸ್ಕಾಂ ಇ‌ಇ.ಪ್ರಶಾಂತ್ ಪೈ, ಕೆ.ಎಸ್.ಆರ್.ಟಿ.ಸಿ.ಡಿಪೋ ಮ್ಯಾನೇಜರ್ ಶ್ರೀಶ ಭಟ್, ಕೃಷಿ .ಎ.ಡಿ. ನಂದನ್ ಶೆಣೈ, ತೋಟಗಾರಿಕಾ ಅಧಿಕಾರಿ ಪ್ರದೀಪ್ ಡಿ.ಸೋಜ, ಲೋಕೋಪಯೋಗಿ ಎ.ಇ.ಇ.ಷಣ್ಮುಗಂ,ಪಂ.ರಾಜ್ ಎಇಇ ತಾರಾನಾಥ್ ಸಾಲಿಯಾನ್, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಡಿ.ವೈ.ಎಸ್. ಪಿ.ಪ್ರತಾಪ್ ಥೋರಾಟ್, ಇನ್ಸ್ ಪೆಕ್ಟರ್ ಗಳಾದ ವಿವೇಕಾನಂದ, ಟಿ.ಡಿ. ನಾಗರಾಜ್ , ಶಿವಕುಮಾರ್, ಎಸ್.ಐ.ಗಳಾದ ನಂದಕುಮಾರ್, ಅವಿನಾಶ್, ಹರೀಶ್, ಮೂರ್ತಿ, ಸಂಜೀವ, ಕಲೈಮಾರ್, ಭಾರತಿ,
ಪಿ.ಡಿ.ಒ.ಶ್ರೀವಿದ್ಯಾ ಮತ್ತಿತರರು ಉಪಸ್ಥಿತರಿದ್ದರು.

More articles

Latest article