ವಿಟ್ಲ: ಮಾದಕಟ್ಟೆ ದಿ. ಎನ್ ಕೃಷ್ಣ ಭಟ್ ಅವರ ಪತ್ನಿ ಸೌಭದ್ರಮ್ಮ(76) ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾದರು.
ಮೃತರಿಗೆ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ವಿ.ಆರ್ ಪ್ರಸನ್ನ, ಕರ್ನಾಟಕ ಬ್ಯಾಂಕ್ ನ ಜಿ.ಎಂ ಆಗಿರುವ ಬಿ.ಎಸ್ ರಾಜ, ಮತ್ತು ಪತ್ರಕರ್ತ ವಿ.ಟಿ ಪ್ರಸಾದ್, ಸೇರಿದಂತೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.