ದ್ವಿತೀಯ ಪಿಯುಸಿ EBAS ವಿಭಾಗದಲ್ಲಿ ಸುಮಂತ್ 574 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.
ಕಾಡಬೆಟ್ಟು ನಿವಾಸಿ ಸುಂದರ ಪೂಜಾರಿ, ಮಾಲತಿ ಅವರ ಪುತ್ರ ನಾಗಿರುವ ಈತ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಯಾಗಿದ್ದಾನೆ.
Economics, accountancy, statics ನಲ್ಲಿ ಶೇ 100 ಅಂಕಗಳನ್ನು ಗಳಿಸಿದ್ದು, ಒಟ್ಟು 574 ಅಂಕಗಳನ್ನು ಗಳಿಸಿದ್ದಾನೆ