ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ ಬಾವಿಗೆ ಬಿದ್ದು ಸಾವು.! ಕಲ್ಲಡ್ಕದಲ್ಲಿ ಇಂದು ಬೆಳಗ್ಗೆ ನಡೆದ ದುರಂತ.!
ಬಿ.ಸಿ.ರೋಡ್ ತಲಪಾಡಿ ನಿವಾಸಿ, ಫರಂಗಿಪೇಟೆ ಸಮೀಪದ ಅಮ್ಮೆಮ್ಮಾರ್ ನಲ್ಲಿ ವಾಸವಿರುವ ಮುಹಮ್ಮದ್ ರ ಪುತ್ರಿ ಮುನೀಝಾ (20) ಮೃತಪಟ್ಟ ನವವಿವಾಹಿತೆ.!
ಎರಡು ತಿಂಗಳ ಹಿಂದಷ್ಟೇ ಮುನೀಝಾಳನ್ನು ಕಲ್ಲಡ್ಕ ಕೆ.ಸಿ.ರೋಡ್ ನಿವಾಸಿ ಇಬ್ರಾಹಿಂ ತೌಸೀರ್ ವಿವಾಹವಾಗಿದ್ದರು.! ಇಂದು ಬೆಳಗ್ಗೆ ಬಾವಿಯಿಂದ ನೀರೆತ್ತಲು ಹೋದಾಗ ದುರಂತ ಅಂತ್ಯ.!!