Saturday, October 21, 2023

ವಿಟ್ಲ: ಟೈಲರ್ ಆತ್ಮಹತ್ಯೆ

Must read

 

ವಿಟ್ಲ: ವಿಟ್ಲದಲ್ಲಿ ಹಲವಾರು ವರ್ಷಗಳಿಂದ ಟೈಲರ್ ವೃತ್ತಿ ನಡೆಸುತ್ತಿದ್ದ ವ್ಯಕ್ತಿಯೋರ್ವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಟ್ಲ ‌ಸೈಂಟ್ ರೀಟಾ ಶಾಲೆಯ
ಸಮೀಪದಲ್ಲಿ ವಾಸ್ತವ್ಯವಿದ್ದ ಲಕ್ಷ್ಮಣ ಗೌಡ(55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ವಿಟ್ಲದಲ್ಲಿ ‘ಸಾಗರ್’ ಟೈಲರ್ ಅಂಗಡಿಯಲ್ಲಿ ವೃತ್ತಿ ನಡೆಸಿಕೊಂಡು ಚಿರಪರಿಚಿತ ರಾಗಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

More articles

Latest article