Wednesday, October 18, 2023

ಮೊಬೈಲ್ ಟವರ್ ಬ್ಯಾಟರಿ ಕಳವು

Must read

ಬಂಟ್ವಾಳ: ಮೊಬೈಲ್ ಟವರ್ ಒಂದರ ಬ್ಯಾಟರಿ ಕಳವು ನಡೆದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಮಾರ್ನಬೈಲು ಎಂಬಲ್ಲಿ ನಡೆದಿದೆ.yan
ಮಾರ್ನಬೈಲು ಎಂಬಲ್ಲಿ ಕಾರ್ಯಚರಿಸುತ್ತಿರುವ ಮೊಬೈಲ್ ಟವರ್ ಒಂದರ ಸುಮಾರು 1 ಲಕ್ಷ ಮೌಲ್ಯದ ಬ್ಯಾಟರಿಯ ನ್ನು ಕಳವು ಮಾಡಲಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಟವರ್ ನೆಟ್ ವರ್ಕ್ ನ ಕೆಲಸಕ್ಕಾಗಿ ಲಕ್ಷ ರೂ ಮೌಲ್ಯದ 24. ಬ್ಯಾಟರಿ ಬಾಕ್ಸ್ ಹಾಕಲಾಗಿತ್ತು.
ಆದರೆ ಈ ಬ್ಯಾಟರಿ ಬಾಕ್ಸ್ ನ್ನೆ ಕಳ್ಳತನ ಮಾಡಲಾಗಿದೆ ಎಂದು ಟೆಕ್ನಿಷಿಯನ್ ರಕ್ಷಿತ್ ಠಾಣೆಗೆ ದೂರು ನೀಡಿದ್ದಾರೆ.

More articles

Latest article