ಬಂಟ್ವಾಳ: ತಾಲೂಕಿನ ಮಂಚಿ ಮುಹಮ್ಮದೀಯ ಜುಮ್ಮಾ ಮಸೀದಿ ಮತ್ತು ತಕ್ ಮಿಯತ್ತುಲ್ ಇಸ್ಲಾಂ ಮದರಸದ 2022-23 ಸಾಲಿಗೆ ಹಾಜಿ ಬದ್ರುದ್ದೀನ್ ಅವರು ಪುನರಾಯ್ಕೆಯಾಗಿದ್ದಾರೆ.
ಈಚೆಗೆ ಮದರಸದ ಸಭಾಭವನದಲ್ಲಿ ಸೈಕುನ ಮಂಚಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.ಸಭೆಯಲ್ಲಿ 2021-22 ಸಾಲಿನ ವಾರ್ಷಿಕ ವರದಿ,ಲೆಕ್ಕಪತ್ರವನ್ನು ಮಂಡಿಸಿ,ಅನುಮೋದನೆ ಪಡೆಯಲಾಯಿತು.
ಉಳಿದಂತೆ ಪದಾಧಿಕಾರಿಗಳಾಗಿ ಹೈದರಾಲಿ ಎಂ.ಎಚ್.(ಉಪಾಧ್ಯಕ್ಷ),ಇಸುಬು( ಪ್ರಧಾನ ಕಾರ್ಯದರ್ಶಿ),ಅಬ್ದುಲ್ಲ ಎಮ್.(ಜತೆ ಕಾರ್ಯದರ್ಶಿ),ಇಸುಫ್ ಯಾನೆ ಪುತ್ತುಮೋನು( ಕೋಶಾಧಿಕಾರಿ), ಇಲ್ಯಾಸ್ ಶಾಫಿ ( ಗೌರವಾಧ್ಯಕ್ಷರು) ಹಾಗೆಯೇ ಲತೀಫ್ ಎಂ.,ರಫೀಕ್ ಝಹ್ರು,ಅಝೀಝ್ ಮದನಿ,ಹಂಝ ಸೈಟ್,ಉಸ್ಮಾನ್ ದರ್ಖಾಸು,ಅಹಮ್ಮದ್ ಡಿ.,ಮಹಮ್ಮದ್ ಗ್ರೆಂಡರ್ ರವರು ಸಮಿತಿ ಸದಸ್ಯರಾಗಿ ಆಯಕ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ