Friday, October 20, 2023

ಪುಚ್ಚಮೊಗರು ಬಳಿ ರಸ್ತೆ ಅಗಲೀಕರಣ ಕಾಮಗಾರಿ – ಕಿರಿದಾದ ರಸ್ತೆಯಿಂದ ವಾಹನ ಸಂಚಾರಕ್ಕೆ ತೊಂದರೆ

Must read

  1. ದಕ್ಷಿಣ ಕನಡ ಜಿಲ್ಲೆ ಬಂಟ್ವಾಳ ತಾಲೂಕು ಬಂಟ್ವಾಳ ಮೂಡಬಿದರೆ ರಾಜ್ಯ ಹೆದ್ದಾರಿ ರಸ್ತೆಯ ಸೋರ್ನಡು ವಿನಿಂದ ಸಿದ್ದಕಟ್ಟೆ ಪುಚ್ಚೆಮೊಗರು ತನಕ ರಾಜ್ಯದ ಅಭಿವೃದ್ಧಿ ಯೋಜನೆಯಲ್ಲಿ ಹೊಸ ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಪುಚ್ಚಮೊಗರು ಬಳಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡಿದ್ದು ನಿಧಾನಗತಿಯಲ್ಲಿ ಸಾಗುತಿದ್ದು ಇಂದೂ ಕೂಡ ವಾಹನ ಚಾಲಕರು ತೊಂದರೆ ಅನುಭವಿಸಬೇಕಾಯಿತು.

ವಾಹನಗಳ ಸಂಚಾರಕ್ಕೆ ಬದಿಯಲಿದ್ದ ಪರ್ಯಾಯ ರಸ್ತೆ ಕಿರಿದಾಗಿದ್ದು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ರಸ್ತೆ ಕಾಮಗಾರಿ ಪೂರ್ಣ ಗೊಳಿಸಲು ಇನ್ನೆಷ್ಟು ದಿನ ಕಾಯಬೇಕೋ.. ಇನ್ನೆಷ್ಟು ತೊಂದರೆ ಅನಿಭವಿಸಬೇಕೋ.. ಎಂದು ವಾಹನ ಚಾಲಕರು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

More articles

Latest article