ಕನ್ನಡ ಭವನ ನಿರ್ಮಾಣ ಸಮಿತಿ ಬಂಟ್ವಾಳ ತಾಲೂಕು ,
ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ತಾಲೂಕು ವಕೀಲರ ಸಂಘ (ರಿ.) ಬಂಟ್ವಾಳ ತಾಲೂಕು, ಬಿ.ವಿ ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ.) ಮಂಚಿ, ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ
*ತಾಲೂಕು ಕಾನೂನು ಸೇವೆಗಳ ಮಾಹಿತಿ ಮತ್ತು ಕನ್ನಡ ನಾಟಕ*
ಫೆ.26 ರಂದು ಶನಿವಾರ ಸಂಜೆ ಗಂಟೆ 6 ರಿಂದ ಬಿಸಿರೋಡಿನ ಕೈಕುಂಜೆಯ ಕನ್ನಡ ಭವನ, ನಡೆಯಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳ ಅಧ್ಯಕ್ಷರು, ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ತಾಲೂಕು ಬಾಲಗೋಪಾಲಕೃಷ್ಣ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸುವರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್ ಸಿ ಬಂಟ್ವಾಳ ಕಾರ್ಯದರ್ಶಿ, ಕಾನೂನು ಸೇವೆಗಳ ಸಮಿತಿ ಬಂಟ್ವಾಳ ತಾಲೂಕು ರಮ್ಯ ಎಚ್.ಆರ್.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳ,ಶಿಲ್ಪಾ ಜಿ. ತಿಮ್ಮಾಪುರ ,ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ದ ಅಧ್ಯಕ್ಷ ಬಂಟ್ವಾಳ,ಪ್ರೊ. ತುಕಾರಾಂ ಪೂಜಾರಿ,ವಕೀಲರ ಸಂಘ (ರಿ) ಬಂಟ್ವಾಳ ಇದರ ಅಧ್ಯಕ್ಷಬಿ. ಗಣೇಶಾನಂದ ಎನ್. ಸೋಮಾಯಾಜಿ,ಉದ್ಯಮಿಜಗನ್ನಾಥ ಚೌಟ, ಬದಿಗುಡ್ಡೆ ಮಾಣಿ, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ವಿಶ್ರಾಂತ ತಹಸಿಲ್ದಾರರು, ಬಂಟ್ವಾಳ ಕೆ. ಮೋಹನ್ ರಾವ್ ಅವರು ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸುವರು ಶಶಿರಾಜ್ ಕಾವೂರು, ನ್ಯಾಯವಾದಿಗಳು, ಮಂಗಳೂರು ಇವರು ಅಭಿನಂದನೆ ಸ್ವೀಕರಿಸುವ ರುಹಿರಿಯ ನ್ಯಾಯವಾದಿಗಳಾದಪುಂಡಿಕ್ಯಾ ನಾರಾಯಣ ಭಟ್ವಿಚಾರ ಮಂಡನೆ ಮಾಡುವರು ನ್ಯಾಯವಾದಿ ಶಶಿರಾಜ್ ಕಾವೂರ್ ಇವರ ರಚನೆ ನಿರ್ದೇಶನದೊಂದಿಗೆ ‘ರಂಗ ಸಂಗಾತಿ’ ದಾಟ್ ಆಲ್ ಯುವರ್ ಆನರ್ ಸೇವೆಗಳ ಸಮಿತಿ ಬಂಟ್ವಾಳ ತಾಲೂಕು ನಾಟಕ ನಡೆಯಲಿದೆ.