ಬಂಟ್ವಾಳ : ನರಿಕೊಂಬು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ರು ನರಿಕೊಂಬು ವಲಯ ಕಾಂಗ್ರೆಸ್ ನ ಅಧ್ಯಕ್ಷರಾದ ಮಾಧವ ಕರ್ಬೆಟ್ಟು ಈ ದಿನ ಬಿಜೆಪಿ ಕಚೇರಿ ಬಿಸಿರೋಡ್ ಇಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಯವರ ಸಮಕ್ಷದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾದ ಡೋಂಬಯ್ಯ ಅರಳ ಕ್ಷೇತ್ರ ಕಾರ್ಯದರ್ಶಿ ರಮಾನಾಥ ರಾಯಿ ಕೋಶಾಧಿಕಾರಿ ಪ್ರಕಾಶ್ ಅಂಚನ್ ಯುವ ಮೋರ್ಚಾದ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾದ ಪುರುಷೋತ್ತಮ್ ಸಾಲಿಯನ್ ನರಿಕೊಂಬು ಮಹಾ ಶಕ್ತಿಕೇಂದ್ರ ಅಧ್ಯಕ್ಷ ಯಶೋಧರ ಕರ್ಬೆಟ್ಟು ದಿನೇಶ್ ಶೆಟ್ಟಿ ದಂಬೆದಾರು ಸಚಿನ್ ಮೆಲ್ಕಾರ್ ಕಿಶೋರ್ ಶೆಟ್ಟಿ ಪ್ರೇಮನಾಥ್ ಶೆಟ್ಟಿ ರವಿ ಅಂಚನ್ ನಾರಾಯಣ್ ಪೂಜಾರಿ ನವೀನ್ ಕರ್ಬೆಟ್ಟು ಪುರುಷೋತ್ತಮ ಬಂಗೇರ ನಾಟಿ ಮನೋಜ್ ನಿರ್ಮಲಾ ರಾಜೇಶ್ ಬೋಳಂತೂರು ಮುಂತಾದ ಪ್ರಮುಖರು ಉಪಸ್ಥಿತರಿದ್ದರು .