ಬಂಟ್ವಾಳ: ಪಣೋಲಿಬೈಲಿನಲ್ಲಿ ಕೆಲವು ವರ್ಷಗಳಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದ ಶ್ರೀರಾಮ ಸ್ಟೋರ್ ಇದೀಗ ಸ್ಥಳಾಂತರಗೊಂಡು ಸುಸಜ್ಜಿತ ಕಟ್ಟಡದ ಲ್ಲಿ ಇನ್ನಷ್ಟು ಹೆಚ್ಚಿನ ಸೇವೆಗಾಗಿ ಶುಭಾರಂಭಗೊಂಡಿದೆ.
ಪಣೋಲಿಬೈಲು ದೇವಸ್ಥಾನಕ್ಕೆ ಹೋಗುವ ದ್ವಾರದ ಒಳಗಿರುವ ಕಟ್ಟಡದಲ್ಲಿ ಕಾರ್ಯರಂಭಗೊಂಡಿದ್ದು ಗ್ರಾಹಕರು ಎಂದಿನಂತೆ ಸಹಕಾರ ನೀಡುವಂತೆ ಮಾಲಕ ಲೋಹಿತ್ ಪಣೋಲಿಬೈಲು ತಿಳಿಸಿದ್ದಾರೆ.
ಪಣೋಲಿಬೈಲು ದೇವಸ್ಥಾನದಲ್ಲಿ ನಡೆಯುವ ಅಗೆಲು ಸೇವೆಗೆ ಬೇಕಾಗುವ ಸಾಮಗ್ರಿಗಳ ಸಹಿತ ಎಲ್ಲಾ ಹರಕೆಯ ವಸ್ತುಗಳು ಇಲ್ಲಿ ಸಿಗುತ್ತದೆ, ಗ್ರಾಹಕರು ಹೆಚ್ಚಿನ ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ.